Kannada Status,Kannada Sayings,Kannada Wishes,Kannada Messages For Whatsapp

Kannada Status,Messages,Sayings,Wishes Collection For Whatsapp

Hello Everyone Just Scroll Down To Get Kannada Status,Kannada Watsapp Status,Kannada Sayings,Kannada Jokes,Kannada Wishes,Kannada Messages, Love Status In Kannada,Frindship Kannada Status,Life Kannada Status,Kannada Whatsapp Dps,Kannada Wallpapers,Kannada Images,Best Kannada Status,Romantic Kannada Status,Nice Kannada Status.
Kannada Sayings,Kannada Quotes,Kannada Status

Love is blind ಅಂತಾರೆ ಏನಕ್ಕೆ ಗೊತ್ತಾ? ನಮ್ಮ ಮುಖ ನೋಡುವ ಮುಂಚೆನೇ ಅಮ್ಮ ನಮ್ಮನ್ನು ಪ್ರೀತಿಸಲು ಶುರುಮಾಡಿರುತ್ತಾರೆ.

ಅದೃಷ್ಟವ ಹಳಿಯದೆ ನಿನ್ನಿಷ್ಟದ ಹಾದಿಯ ನೀ ತುಳಿ. ನಿನಗೆ ಕಷ್ಟವಾದಾಗ ನನ್ನ ನೆನೆ.

ಅದೆಷ್ಟೋ ಕೈಗೆ ಸಿಗದ ಕನಸುಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವುದರಿಂದ,ನಿದಿರೆಯೂ ಸಹ ಒಂದು ರೀತಿಯಲ್ಲಿ ನಿಧಿಯೇ.

ಅಪರಿಚಿತರ ಗೆಳೆತನ ಕಷ್ಟವಲ್ಲ. ಆದರೆ ಇರುವ ಗೆಳೆಯರು ಅಪರಿಚಿತರಾಗದಂತೆ ನೋಡಿಕೊಳ್ಳುವುದು ದೊಡ್ಡದು.

ಅವನ ಕ್ಷಣ ಕ್ಷಣದ ‘ಟಿಕ್ ಟಿಕ್‘ ನಂತಹ ನಗುವಿಗೆ ಅವಳ ಕಾಡುವ ‘ಸ್ಪ್ರಿಂಗಿ‘ನಂತಹ ಮುಂಗುರುಳೇ ಕಾರಣವಂತೆ.


ಅವರವರ ಧರ್ಮ ಕರ್ಮ ಅವರವರದು, ನಾವು ಮತ್ತೊಬ್ಬರ ನಡತೆಯ ಬಗ್ಗೆ ಯೋಚಿಸಬಾರದು.ಇರುವುದೊಂದೇ ಜೀವನ,ನಗುತಾ ಇದ್ದರೆ ಆಗುವದು ಪಾವನ.ಇಷ್ಟ ಇಲ್ದೇ ಪ್ರೀತ್ಸಲ್ಲ,ಪ್ರೀತ್ಸಿದ್ ಮೇಲ್ ಮರೆಯಲ್ಲಾ,ಮರೆತಿದ್ ದಿನಾ ನಾನೇ ಇರಲ್ಲ.ಎಲ್ಲಾರೂ ಹುಟ್ಟುತ್ತಾರೆ,ಎಲ್ಲಾರೂ ಸಾಯ್ತಾರೆ.ಕೆಲ ತಾರೆಗಳು ಮಾತ್ರ ಬದುಕುತ್ತಾರೆ.ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದೇ ನಿಜವಾದ ಗೆಳೆತನ.ಎಷ್ಟು ಸಮಯದಿಂದ ಪರಿಚಯವಿದ್ದೀರಿ ಎನ್ನುವುದು ಗೆಳೆತನವಲ್ಲ.ಏಕಾಂತದಿ ನಿನ್ನ ಧ್ಯಾನ, ಎದುರಾದರೆ ಮನಸಲ್ಲಿ ನೂರೆಂಟು ಸವಿಗಾನ, ಪ್ರೀತಿಲಿ ಹೀಗೇನಾ.ಒಳ್ಳೆಯದು ಉತ್ತಮವಾಗುವವರೆಗೆ,ಉತ್ತಮವಿದೆಯೆಂದು ಅತ್ಯುತ್ತಮವಾಗುವವರೆಗೆ ಒಳ್ಳೆಯ,ಉತ್ತಮ,ಅತ್ಯುತ್ತಮಗಳಿಗೆ ವಿಶ್ರಾಂತಿ ನೀಡದಿರಿ.ಕಣ್ಣಂಚಿನ ನೋಟವ ಮನಸಾರೆ ನೋಡಿಬಿಡು. ರೆಪ್ಪೆ ಮುಚ್ಚಿದ ಮೇಲೆ ಆ ಭಾವ ಮರೆಯಾದೀತು. ಕಣ್ಣಿಗೆ ಕಣ್ಣೀರೆಂದಿಗೂ ಭಾರವೆನಿಸುವದಿಲ್ಲಆದರೆ, ಆ ನೀರು ಹೊರಬರುವಾಗ ಹೃದಯಕ್ಕೆ ತುಂಬಾ ಭಾರವೆನಿಸುತ್ತದೆ.ಕಣ್ಣು ತೆರೆದು ಜಗತ್ತು ನೋಡಿ ನಿಮಗೆ ಇಷ್ಟ ಆಗೋದೆಲೢ ಕಾಣುತ್ತೆ, ಕಣ್ಣು ಮುಚ್ಚಿ ಮನಸ್ಸು ನೋಡಿ ನೀವು ಇಷ್ಟ ಪಟ್ಟವರು ಮಾತರ್ರ ಕಾಣಿಸುತ್ತಾರೆ.ಕದ್ದುಮುಚ್ಚಿ ಪ್ರೀತಿ ಮಾಡಿ, ಸಂಗಮಿಸಿ, ಕಣ್ಣು ಒದ್ದೆಯಾಗಿ ಕಾರಣ ಹುಡುಕೋ ಮೊದಲು ನನ್ನನುಳಿಸು.ಕನಸನ್ನು ಕದಿಯೋಕೆ ಆಗಲ್ಲ,ನೆನಪನ್ನು ಬಚಿಡಕ್ಕೆ ಆಗಲ್ಲ,ಹೇಳಿ ಕೇಳಿ ಸ್ನೇಹ ಹುಟ್ಟಲ್ಲ ನಂಬಿಕೆಯನ್ನು ಆಯಸ್ಸು ಮುಗಿಯುವವರೆಗೂ ಸ್ನೇಹಕ್ಕೆ ಸಾವಿಲ್ಲ.ಕವಿಯಲ್ಲ ನಾ ನಿನ್ನ ಸದಾ ಹೊಗಳಲು. ಎಂದೂ ಮುಗಿಯದ ಪ್ರೀತಿಯಿದೆ ಅರಿತಿಕೋ,ಒಮ್ಮೆ ನನ್ನಪ್ರೀತಿಗೆ ಮನಸೊಲು. ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ.ಕೋಲ್ಮಿಂಚಿನಂತಹ ನಿನ್ನ ನೋಟವ ಬಣ್ಣಿಸ ಹೊರಟ ನಾನು ಬಾಯಿ ತೆರೆದು ಮೂಕನಾಗಿ ಹೋದೆ.ನಿನ್ನ ಸೌಂದರ್ಯಕಂಡು. ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ, ಹಾರಾಡಲಿ, ಅದರೆ ಅಲ್ಲಿಯೇ ಗೂಡುಕಟ್ಟಲು ಅವಕಾಶ ನೀಡಬೇಡಿ . ಜೀವನದ ಕೊನೆ ಕ್ಷಣದಲ್ಲೂ ನಿನ್ನದೇ ಕನವರಿಕೆ,ಯಾಕೆ ಆಗಿಲ್ಲ ನಿನಗಿನ್ನೂ ಮನವರಿಕೆ..? ತಂಗಾಳಿ ಬೀಸಲು ಮಳೆಯೇ ಬರಬೇಕಿಲ್ಲ. ನನ್ನ ಪ್ರೀತಿಯ ಗಂಧ ನಿನ್ನ ತಲುಪಲು ನನ್ನುಸಿರು ಬಿಟ್ಟು ಬೇರೆ ಬೇಕಿಲ್ಲ. ತಪ್ಪು ಅನುಭವವನ್ನು ಕೊಡುತ್ತೆ,ಅನುಭವ ತಪ್ಪಾಗದಂತೆ ನೋಡುಕೊಳ್ಳುತ್ತೆ.ತಾರೆಯರೊಡನೆ ಮಾತಾಡಲು ಕಲಿಸಿಕೊಟ್ಟೆ. ಆದ್ರೆ ನಿನಗೆ ಪ್ರೇಮ ನಿವೇದನೆ ಮಾಡುವುದಾ ಮರೆಸಿಬಿಟ್ಟೆ.ದೂರಾಗು ಮತ್ತೆ ಕಾಡದಿರು ಬೆಳದಿಂಗಳಿನಲ್ಲಿ ಒಂಟಿತನವ ಅಣುಕಿಸದಿರು ಪ್ರೀತಿಗೆ ಬೆಲೆಯುಂಟು.ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನರು, ಪ್ರೀತಿಸುವುದನ್ನು ಕಲಿಯಲು ಮಾತ್ರ ಜೀವನದ ಕೊನೆ ಕ್ಷಣದವರೆಗೂ ಕಾಯುತ್ತಾರೆ. ಧೈರ್ಯಶಾಲಿಗೆ ಮಾತ್ರ ವಿಜಯಲಕ್ಶ್ಮಿ ಒಲೆಯುತ್ತಾಳೆ , ಹೇಡಿಗಳಿಗಲ್ಲ.ನನ್ನ ನಂಬರ್ಗೆ ಕಾಲ್ ಮಾಡಿದ್ರೆ ಮಾತು ಉಚಿತ.ನನ್ನ ನಾ ಮರೆತು ನಿನ್ನೊಡನೆ ಬೆರೆತು ಅತಿಮಧುರ ಈ ಅನುರಾಗ ಎನ್ನುವಾಗ ಹೊತ್ತು ಮೀರಿತ್ತು. ನಿದ್ದೆಯಲ್ಲಿ ಕಾಣುವುದಲ್ಲ ನಿದ್ದೆಗೆಡಿಸಿ ಕಾಡುವುದು ನಿಜವಾದ ಕನಸು.ನಿನ್ನ ಕಂಗಳಲ್ಲಿ ತುಂಬಿದ ಹನಿಯು ಹರಿಯುವ ಮುನ್ನ ನನ್ನೊಡಲ ಸೇರಿಕೋ ಬಾ ಚಿನ್ನ,ನಿನ್ನ ಬಿಟಿರಲು ನನ್ನಿಂದಾಗದು. ನಿನ್ನ ಕನಸು ನನಸಾಗಬೇಕಿದ್ದರೆ ಮೊದಲು ನೀನು ಕನಸು ಕಾಣು.ನಿಮ್ಮಲ್ಲಿ ಎಷ್ಟೇ ಧನವಿದ್ದರೂ, ಅನುಭವಿಸುವ ಒಳ್ಳೆಯ ಆರೋಗ್ಯವಿಲ್ಲದಿದ್ದರೆ ಅದು ಅರ್ಥ ಹೀನ.


ನಿರಾಸೆಯು ಕೆಲವರನ್ನು ಹಾಳು ಮಾಡಿದರೆ, ಅತಿಯಾಸೆ ಅನೇಕರನ್ನು ಹಾಳು ಮಾಡುತ್ತದೆ.ನೀ ದೂರಾದರೆ ಕಾಡುತ್ತೆ ನಿನ್ನ ಪ್ರೀತಿಯ ಅಭಾವ. ನಿನ್ನ ಪ್ರೀತಿಸುವುದು ನನ್ನ ಸ್ವಭಾವ.ನೀನು ಬೇಕೆಂಬ ಆಸೆ ತೀರದೇ, ದಿನವೂ ಕಾಡಿಸುತ್ತಲಿದೇ ಕಣೇ ಹುಡುಗಿ..ಪೂರ್ವಕ್ಕಿರಬೇಕು ಬಾಗಿಲು ಸತ್ತಮೇಲೆ ಬೇಕು ಹೆಗಲು ನನ್ನ ಹೆಂಡತಿ ಕಂಡರೆ ನನಗೆ ದಿಗಿಲು.ಪ್ರೀತಿ ಮಾಡುವುದು ಸುಲಭ ಆದರೆ ಅದೇ ಪ್ರೀತಿ ಪಡೆಯುವುದು ದುರ್ಲಭ. ಪ್ರೀತಿ,ಸ್ನೇಹ ಎಂಬುದು ಅತ್ಯಂತ ದುಬಾರಿ.ಇದಕ್ಕೆ ಅರ್ಹರಲ್ಲದವರಿಗೆ ಇದನ್ನು ನೀಡಿದರೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ.ಪ್ರೀತಿಯ ಮಾಯೆಯಲ್ಲಿ ಬಂಧಿಯಾದರೂ, ಜಗತ್ತಿನ ಜಂಜಾಟದಿಂದ ಮುಕ್ತ ನಾನು.ಬದುಕು ನಾವು ಬದುಕಲಿಕ್ಕಾಗಿಯೇ ಹೊರತು ಪರರ ಮೆಚ್ಚಿಸಲಿಕ್ಕಾಗಿ ಅಲ್ಲಾ. ಬುದ್ಧಿ ಮತ್ತು ನಡತೆ ಇವು ಹೃದಯದ ಎರಡು ರೆಕ್ಕೆಗಳು.ಬೆತ್ತಲೆ ಕೂತಿರುವ ಮನುಷ್ಯ ನಿಮಗೆ ಬಟ್ಟೆ ಕೊಡುತ್ತೇನೆ ಅಂದರೆ ಅವನನ್ನ ನಂಬಬೇಡಿ.


ಮನಸ್ಸಿಗೆ ಎಲ್ಲ ತರಹದ ನೋವು ಬರುತ್ತೆ ,ಆದರೆ ಹೃದಯಕ್ಕೆ ಬರೋದು ನೋವು ಒಂದೇ, ಪ್ರೀತಿಹಿಂದ ಮನಸ್ಸಿಗೆ ನೆಮ್ಮದಿ ಇಲ್ಲ, ಹೃದಯಕೂ ನೆಮ್ಮದಿ ಇಲ್ಲ ಅಲ್ವಾ.ಮುಖವೆಂಬ ಕನ್ನಡಿಯಲ್ಲಿ ಹುದುಗಿಸಿದ ಆ ನಗು, ಮನಸ್ಸಿನ ಅನುಮತಿಯಿಲ್ಲದೆ ಹೊರಬಂತು..ಕಾರಣ,ನಿನ್ನ ಮುದ್ದು ಮುಖ ಕಂಡು. ಮೊದಲ ಸ್ಪರ್ಶದ ಪುಳಕ,ಮುಂಗಾರು ಮಳೆಯ ಜಳಕ, ಇರಲಿ ಸದಾ ಪ್ರೇಮಿ ನೀ ಇರುವ ತನಕ.ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ.ಯಾವ ಕಾಲದಲ್ಲಿ ಯಾರು ನಕ್ಕರೋ ನೀನು ನಕ್ಕ ಹಾಗೆ,ಎಷ್ಟು ನೋವುಗಳ ನುಂಗಿಕೊಂಡರೋ ನಕ್ಕು ಒಂದು ಗಳಿಗೆ!ಲವ್ ಮಾಡಿದ್ರೆ ನೋವು ಖಚಿತ ಫ್ರೆಂಡ್ ಶಿಪ್ ಮಾಡಿದ್ರೆ ಎಸ್ಸೆಮ್ಮೆಸ್ ಉಚಿತ. ಸತ್ತ ಮನಸ್ಸಿಗೆ ಸಂಸ್ಕಾರ ಮಾಡಿ, ಹೂತು ಹಾಕಿದೆ.ಸಹನೆ ಅಂದ್ರೆ ಮೌನವಾಗಿರುವುದಲ್ಲ,ಮೌನ ಅಂದ್ರೆ ಎಲ್ಲವನ್ನು ಸಹಿಸಿಕೊಳ್ಳವುದಲ್ಲ.ಸುಂದರ ಬದುಕು ದಿಢೀರೆಂದು ಘಟಿಸುವುದಿಲ್ಲ.ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು!.. ಹೊಗಳಿದ್ರೇ ಅದ್ರಲ್ಲಿ ಅರ್ಥ ಇರಬೇಕು,ತೆಗೆಳಿದ್ರೇ ಅದ್ರಲ್ಲಿ ಸತ್ಯ ಅಡಗಿರಬೇಕು.

0 comments:

Post a Comment