Kannada Quotes,Kannada Whatsapp Quotes,Kannada Love Quotes,Romantic Quotes

Nice Kannada Quotes,Kannada Whatspp Quotes,Love Kannada Quotes

Hello Everyone Today Im Going To Share With You Kannada Quotes,Kannada Whatsapp Quotes,Love Kannada Quotes,Frindship Kannada Quotes,Kannada Sayings,Kannada Facebook Quotes,Inspirational Kannada Quotes,Kannada Greetings,Kannada Nudimuttugalu,Kannada SMS,Kannada Jokes,Kannada Messages,Kannada wishes,Best Kannada Quotes,Kannada Whatsapp Status,Nice Kannada Quotes.
Nice Kannada Quotes,Best Kannada Quotes
ನೀ ಮೌನದಿ ಮನವ ಕದ್ದೆ ಅದೇ ತಾವಿನಲ್ಲಿ ಕಾದಿರುವೆ ಮುದ್ದು ಮುಕವ ಕಾಣುವ ತವಕದಿ ತಿರುಗಿ ಹೋಗುವ ದಾರಿಯನೇ ಮರೆತಿರುವೆ ಉಳಿದಿರುವುದೊಂದೆ ಉಳಿದ ದಿನಗಳು ನಿನ್ನೊಂದಿಗೆ ಹೆಜ್ಜೆ ಹಾಕುವುದೊಂದೆ ಮರಳಿ ಬರುವೆಯಾ ಗೆಳತಿ…  **** ಮನಸೆಂಬ ದೋಣಿ ಎತ್ತ ಸಾಗುತಿದೆ...

#ಗುಲಾಬಿಯನ್ನು🌹 ಎಲ್ಲರು ಇಷ್ಟಪಡುತ್ತಾರೆ ..
     ಆದರೆ ಎಲೆಯನ್ನು 🌱..
ಯಾರು ಇಷ್ಟ ಪಡುವುದಿಲ್ಲ
    ಸುಂದರವಿದ್ದ ಕಾರಣಕ್ಕೆ
  ಪ್ರೀತಿಸಬೇಡಿ 👩‍
#ನಿಮ್ಮ ಜೀವನವನ್ನು
ಸುಂದರಗೊಳಿಸುವವರನ್ನು ಪ್ರೀತಿಸಿ....

ಚೆಲುವೆ ನಿನಗೆ ಹೇಳಬೇಕು ಒಂದು ಮದುರ ಮಾತಿದೆ ಏಕೋ ಏನೋ ಹೇಳಲಾರೆ ಮೂಕ ಮಾತು ಬಾರದೆ ಬೀಸೋ ಗಾಳಿಯಲ್ಲು ಕೂಡ ನಿನ್ನ ಮದುರ ಹಾಡಿದೆ ನಿನ್ನ ಮರೆತ ಒಂದು ಗಳಿಗೆ ಹ್ರುದಯ ಬಡಿತ ನಿಂತಿದೆ ಎಲ್ಲಾ ಗೆಜ್ಜೆ ಸದ್ದಿನಲ್ಲು ನಿನ್ನ ಹೆಜ್ಜೆ...

ಸಾಮಾನ್ಯವಾಗಿ ಈ ಮದ್ಯಾವಸ್ತೆ ಇಲ್ಲವೇ ತಾರುಣ್ಯದ ಕಾಲ ಬಂತೆಂದರೆ ಸಾಕು ಚಿಗುರು ಮೀಸೆಯೊಡೆಯುವ ಕಾಲವದು. ಹೊಸ ಹೊಸ ಆಸೆಗಳ ಮೂಲ ಈ ತಾರುಣ್ಯವೆನ್ನಬಹುದು. ಈ ಟೀನೇಜಿನ ದಿನಗಳಲ್ಲಿ ನಾವೆಲ್ಲರೂ ಕಾಣತಕ್ಕ ಕನಸುಗಳು ಯಾವುವು ಅಂತ ಉಹಿಸೊಕ್ಕಾಗಲ್ಲ. ಕೆಲವೊಬ್ಬರಿಗೆ ತಮ್ಮ ಬಾಳಸಂಗಾತಿಯ ಬಗೆಗಿನ...

ತಂಗಾಳಿ ಬೀಸಲು ಮಳೆಯೇ ಬರಬೇಕಿಲ್ಲ. ನನ್ನ ಪ್ರೀತಿಯ ಗಂಧ ನಿನ್ನ ತಲುಪಲು ನನ್ನುಸಿರು ಬಿಟ್ಟು ಬೇರೆ ಬೇಕಿಲ್ಲ.

 ಕೋಲ್ಮಿಂಚಿನಂತಹ ನಿನ್ನ ನೋಟವ ಬಣ್ಣಿಸ ಹೊರಟ ನಾನು ಬಾಯಿ ತೆರೆದು ಮೂಕನಾಗಿ ಹೋದೆ.ನಿನ್ನ ಸೌಂದರ್ಯಕಂಡು.

ಕವಿಯಲ್ಲ ನಾ ನಿನ್ನ ಸದಾ ಹೊಗಳಲು. ಎಂದೂ ಮುಗಿಯದ ಪ್ರೀತಿಯಿದೆ ಅರಿತಿಕೋ,ಒಮ್ಮೆ ನನ್ನಪ್ರೀತಿಗೆ ಮನಸೊಲು.

ಒಬ್ಬ ಭಗ್ನ ಪ್ರೇಮಿ... ಹುಡುಗೀರ ಮಾತು ಕಾಮನಬಿಲ್ಲು, ಪುಟ್ಟ ಅಂತ ಹೇಳಿ ಚಟ್ಟ ಏರಿಸ್ತಾರೆ ಡಿಯರ್ ಡಿಯರ್ ಅಂತ ಹೇಳಿ ಬಿಯರ್ ಕುಡಿಸ್ತಾರೆ ಆಮೇಲೆ ಕೈ ಕೊಡ್ತಾರೆ ಸಾರಿ ಎಂದು ಹೇಳಿ ನಮ್ಮ ಗೋರಿ ಮೇಲೆ ಲಗೋರಿ ಆಡ್ತಾರೆ!

ಹಠವಿರಲಿ ಮನಸಿನಲಿ
ಸಾಧನೆಯ ಕಿಚ್ಚು ಹಚ್ಚುವಂತಿರಲಿ
ಯಾರಿಗೂ ನೋವು ನೀಡದಂತಿರಲಿ
ನೇರ ನಡೆನುಡಿಯಿರಲಿ
ಜಗವ ಮೆಚ್ಚಿಸುವ ಸೋಗಿಲ್ಲದಿರಲಿ
ನಾವು ನಾವಾಗಿರಲು ಹೆಮ್ಮೆಪಡುವಂತಿರಲಿ
ಮುಖದಲ್ಲಿ ನಗುವಿರಲಿ
ನಾಟಕದ ಲೇಪನ ಇಲ್ಲದಂತಿರಲಿ
ಮನದ ಮುಗ್ಧತೆಯು ಮಾಸದಂತಿರಲಿ

ಜೋರಾಗಿ ಮಳೆ ಸುರಿಯುತ್ತಿತ್ತು.....
ಹುಡುಗಿಯೊಬ್ಬಳು ತಲೆಗೆ ಶಾಲನ್ನು ಸುತ್ತಿಕೊಂಡು ಬಸ್ ನಿಲ್ದಾಣದಲ್ಲಿ ನಿಂತಿದ್ದಳು.....
ಅದೇ ಮಾರ್ಗದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಂಡು ಕೇಳಿದ...
ಹಾಯ್ ಬೇಬಿ ಡು ಯೂ ವಾಂಟ್ ಲಿಫ್ಟ್....?
ಹುಡುಗಿ ಮುಸುಕು ತೆಗೆಯುತ್ತಾ ಹೇಳಿದಳು ....
ಅಪ್ಪಾ..... ಇದು ನಾನು.....

ಹೃದಯವನ್ನು ಕೆಡಿಸಿದ್ದು
ಅವನ ನಗುವಿನ ನೆನಪು
ಕಾಡುವಾಗ ಕೊಲ್ಲುವ ಬಯಕೆ
ಈ ಮನಕ್ಕೆ
ಹೃದಯದ ಬಡಿತ
ಅವನ ಎದೆಯಲ್ಲಿ
ಕೇಳುತ್ತಿದ್ದೆ ಕಳೆದು ಹೋಗುವೆ
ಕರೆದು ಪ್ರೀತಿಸು ನನ್ನ..

ಈ ವಿರಹ ಕಡಲಾಗಿದೆ
ನೀನಿರದೆ ಇನಿದಾದ ಸನಿಹ ಸಿಗದೆ
ಸವಿನೆನಪೇ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||ಈ ವಿರಹ||

ಕೂಡಿದ ಹಸಿಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||ಈ ವಿರಹ||

ಪ್ರೀತಿಯ ಸಿರಿ ವೀಣೆ ಮೀಟಿದೆ ಈ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಭೋಗ ಬೇಡಿದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||ಈ ವಿರಹ||

ಕೆಲವು ಬಾರಿ ನನ್ನ ಮನಸ್ಸು ಕೇಳುತ್ತದೆ,
ನಾನು ಯಾಕೆ ನಿಮ್ಮನ್ನು ಅಷ್ಟು ಮಿಸ್ ಮಾಡ್ಕೊಳ್ತೀನಿ ?
ನಾನು ಯಾಕೆ ನಿಮ್ಮನ್ನು ಅಷ್ಟು ಕೇರ್ ಮಾಡ್ತೀನಿ ?
ನಾನು ಯಾಕೆ ನಿಮ್ಮನ್ನು ಅಷ್ಟು ನೆನಪಿಸಿಕೊಳ್ತೀನಿ ?
ನಾನು ಯಾಕೆ ನಿಮಗೆ ಅಷ್ಟೊಂದು ಎಸ್ಎಂಎಸ್ ಮಾಡ್ತೀನಿ ?
ಆಗ ನನ್ನ ಹೃದಯ ಹೇಳುತ್ತೆ ಮೆಂಟಲ್ ಪೇಷಂಟ್ ಗೆ ಅಷ್ಟು ಕೇರ್ ಮಾಡ್ಬೇಕು ಅಂತ.

⚔ ಹತ್ತು ತಲೆ ರಾವಣ್ಣನದರು ಕೆಣಕು ⚔
   ಆದರೆ ಸಿಂಗಲಾಗಿರೊ  ರಾಯಣ್ಣ  👈
ಭಕ್ತರನ್ನು ಮಾತ್ರ ಕೆಣಕಬೇಡ
ಕೆಣಕಿದ್ರೆ ಹೋಗೊದು ಮನೆಗಲ್ಲ 🔫 ಸ್ಮಶಾನಕ್ಕೆ

☺☺📱ಚಾರ್ಜ ಖಾಲಿ ಆದ್ರೆ ಮೊಬೈಲೆ😘
       #ಸ್ವಿಚ್ ಆಫ್ ಆಗುತ್ತೆ.😀
👉👉ನಾವು ಬರ್ತಾ ಇದ್ರೆ
             ದುಶ್ಮನ್ಗಳ ಮಿಟರೆ 💪💪
                      ಆಫ್ ಆಗುತ್ತೆ.😋

ಪ್ರೀತಿ  ಮತ್ತು ಸ್ನೇಹ ಎಂಬ ಎರಡು ಅಕ್ಷರಗಳನ್ನು ಬರೆಯಲು ಸ್ವಲ್ಪ ಜಾಗವೆ ಸಾಕು
ಅದನ್ನು ಉಳಿಸಿಕೊಳ್ಳಲು ವಿಶಾಲವಾದ ಹೃದಯ ಬೇಕು

👋  #ಜನ _ಹೇಳ್ತಾರೆ _ನಾವು _bejjaan _  ಮಾತಾಡ್ತಿವಿ
bejjaan  ಉರಿತೀವಿ_ ಅಂತ _ಅವ್ರಿಗೇನ್ _ಗೊತ್ತು
                             ನಾವಿರೋದೆ _ಅಂಗೆ
                #Navu_ ಊರುಬಿಟ್ರು  👊
                          🎶 ಉರಿಯೋದು _ಬಿಡಲ್ಲ

"ಚಿನ್ನ " ಸಿಕ್ಕಿತ್ಎಂದು  "ಬೆಳ್ಳಿಯ " ಮರೆಯಬೇಡ .
"ಹೂವು " ಬಾಡಿತೆಂದು "ಗಿಡ " ಕಡಿಯಬೇಡಾ.
ಕೆಲವೊಮ್ಮೆ  "SMS" ಬರಲಿಲ್ಲ   ಅಂತ  ಈ  friend ಮರೆಯಬೇಡಾ.

ಮನುಷ್ಯರು ಸದಾ ಹೇಳುತ್ತಾರೆ - "ಜೀವಂತವಾಗಿ ಇದ್ದರೆ ಮತ್ತೆ       ಭೇಟಿಯಾಗೋಣ."
ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅದ್ಭುತವಾದ ಮಾತನ್ನು ಹೇಳಿದ - "ಭೇಟಿಯಾಗುತ್ತ ಇದ್ದರೆ ಜೀವಂತವಾಗಿ ಇರುತ್ತೇವೆ.

ಕೆತ್ತಲಾಗಿದೆ ಎಂದು ಗೌರವ.
ಹೆಚ್ಚು ಗೌರವ
ನನ್ನ ಸ್ನೇಹಿತರು ನನ್ನ ಹೃದಯದಲ್ಲಿ,
ವ್ಯತ್ಯಾಸವೆಂದರೆ
ಆದ್ದರಿಂದ ..
ದೇವರ ಪ್ರಕೃತಿ ಹೊಂದಿದೆ,
ಅಥವಾ ನನ್ನ ಸ್ನೇಹಿತ ನನಗೆ ಸ್ವರ್ಗವಾಗಿದೆ
Heart Touching Kannada Quotes
ಮನಸು ಮೂಕವಾದಾಗ
ಮಾತು ಮೌನವಾಗುತ್ತೆ
ಮನಸಿಗೆ ಸಂತಸವಾದಾಗ
ಮಾತು ನಗುವಾಗುತ್ತೆ
ಮನಸಿಗೆ ದುಃಖವಾದಾಗ
ಮಾತು ಕಣ್ಣೀರಾಗುತ್ತೆ
ಮನಸಿಗೆ ದುಗುಡವಾದಾಗ
ಮಾತು ಗದ್ಗದಿತವಾಗುತ್ತೆ.

ಮತ್ತೊಬ್ಬರು ನಮಗಿಂತ ಕೀಳೆಂಬ ಭಾವನೆ ನಮ್ಮ ಮನಸ್ಸಿನಲ್ಲಿದೆ ಎಂದರೆ ನಮ್ಮನ್ನು ಅಹಂಕಾರ ಆಕ್ರಮಿಸಿಕೊಂಡಿದೆ ಎಂದರ್ಥ.ಅದು ನಮ್ಮನ್ನು ಅವನತಿಗೆ ತಳ್ಳೊ ಮುನ್ನ ಎಚ್ಚರವಾಗಬೇಕು

 ಬದಲಾವಣೆಯೇ ಜಗದ ನಿಯಮ
ಜೀವನದಲ್ಲಿ ಬದಲಾಗೋದು ಕಷ್ಟವೇನಲ್ಲ
ಅದಕ್ಕೆ ಮನಸ್ಸು ಮಾಡಬೇಕು ಹಾಗೆಯೇ
ಬದಲಾದ ಮೇಲೆ ಹಿಂದಿನದನ್ನು ಮರೆಯಬೇಕು
ಆಗ ಮಾತ್ರ ನೆಮ್ಮದಿಯ ಬದುಕು

"ನೋಡ್ ಗುರು,
ಶಾಪ ಕೊಟ್ಟಿದ್ದೆಲ್ಲ ನಿಜ ಆಗಲ್ಲ
ಬಿತ್ತಿದ ಬೀಜವೆಲ್ಲ ಬೆಳೆಯಾಗಲ್ಲ
ಹಂಗೆನೇ, ಯಾರೋ ಹೇಳ್ದಂಗೆಲ್ಲಾ
ನೀನ್ ಆಗ್ಬೇಕ್ ಅಂತೇನಿಲ್ಲ!"

ನಿನ್ನ ಇಷ್ಟಾ ಪಡುವವರ ಸಲ್ಲುವಾಗಿ ನಿನ್ನು ಬದಲ್ಲಾವನೆ ಆಗ ಬೇಕಾಗಿಲ್ಲಾ,ನಿನ್ನಾ ಇಷ್ಟಾ ಪಡುವವರು ನಿನ ಹೇಗಿದರು ಇಷ್ಟಾ ಪಡತ್ತಾರೆ...

ಕೇಳಿಸುತ್ತಿದೆ ಗೆಳತಿ ಹ್ರುದಯದ ವೀಣೆಯಲಿ ನಿನ್ನದೇ ನಾದ ಮನದ ತುಂಬೆಲ್ಲಾ ನಿನ್ನದೇ ರಾಗ ಮತಿ ತೇಲಾಡಿದೆ ನಿನ್ನದೇ ಅಮಲಿನಲಿ ನರನಾಡಿಯಲ್ಲೂ ನಿನ್ನದೇ ಸಂಚಾರ ದಿನನತ್ಯದ ಕೆಲಸದಲ್ಲೂ ನಿನ್ನದೇ ಗ್ನಾನ ಕ್ಶಣಕ್ಶಣವೂ ನಿನ್ನದೇ ದ್ಯಾನ ನನ್ನೇ ಮರೆತಿರುವೆ ನಿನ್ನಯ ಗುಂಗಿನಲಿ ಮೌನದಿ...

ಕನಸು ಕೊಟ್ಟವನಾತ, ಮನಸು ಇಟ್ಟವನಾತ ‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ! ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ ‘ಕಶ್ಟವು ಜೀವನ, ನಮ್ಮಿಬರದು ಬೇರೆ ಬೇರೆ ಪಯಣ’ ಎನ್ನುತಲೇ ಸೋತವನಿಗೆ...

ಗೆದ್ದು ಸೋಲುವ, ಸೋತು ಗೆಲ್ಲುವ, ಜೀವನದ ಚದುರಂಗದಲಿ ಸ್ಪೂರ್ತಿ, ಸಹನೆ, ಹೊಂದಾಣಿಕೆ ಎಂಬ ಮಂತ್ರದಡಿಯಲ್ಲಿ ಕಶ್ಟ ಸುಕ ಬಾದೆಗಳ ಸಮನಾಗಿ ಸ್ವೀಕರಿಸಿ ನಡೆಯೋಣವೆಂದರೆ…! ನೆಮ್ಮದಿಯು ನನಗಿಲ್ಲ ನಿನ್ನ ಚಿಂತೆಯೆಂದೂ ಬಿಡಲಿಲ್ಲ ಏಕೋ ಪರಿತಪಿಸುತ್ತಿರುವೆ ಪ್ರೀತಿ ಎಂಬ ಬಾವನೆಯ ನೀ ಅರಸು ನಾನಾಗುವೆ...

ಎಂತ ನೋವು ಎದುರಾದರೂ ಕಣ್ಣೀರು ಕಣ್ಣ ಮುಂದೆ ನಿಂತರೂ ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ ತಂದೆಗೆ ಪ್ರೀತಿಯಿಂದ ದಾರಿಯಲ್ಲಿ ಎಡವಿದಾಗ ತಪ್ಪು ಹೆಜ್ಜೆ ಇಟ್ಟಾಗ ನನ್ನ ಕೈ ಹಿಡಿದು ನಡೆಸಿದ ತಂದೆಗೆ ಪ್ರೀತಿಯಿಂದ ಸುಳ್ಳುಗಳನ್ನು ಹೇಳಿದಾಗ ನಾ ಮಾಡಿದ ತಪ್ಪುಗಳನ್ನ ಕ್ಷಮಿಸಿ ನನ್ನನು ಪ್ರೀತಿಯಿಂದ ಬೆಳಸಿದ ತಂದೆಗೆ ಕೋಟಿ ಕೋಟಿ ನಮನಗಳು...ನಿಮ್ಮನ್ನು ಪಡೆದ ನಾನೇ ಧನ್ಯನು.

ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ ಇಂದು ನನ್ನಿಂದ ಏಕೆ ದೂರಾದ ಬೇಡವಾದಳೇ ಈ ರಾದ ಹಳಸಾಯಿತೇ ಪ್ರೀತಿ...

ಓ ಮನಸೇ ನೀನೇಕೆ ಹೀಗೆ ನಿನದು ಎಂದೆಂದೂ ಅರ್ತವಾಗದ ಬಾಶೆ ಕಂಡಿದ್ದೆಲ್ಲವ ಬೇಕೆನ್ನುವೆ ಸಿಗದಿದ್ದಾಗ ಪೇಚಾಡುವೆ ಕಾಣದ ಪ್ರೀತಿಯ ಹುಡುಕಾಡುವೆ ನಿನ್ನ ನೀ ಪ್ರೀತಿಸುವುದ ಮರೆತಿರುವೆ ಸೋಲೊಂದು ಎದುರಾದಾಗ ಕುಗ್ಗುವೆ ಅವರಿವರ ಮೊಸಳೆ ಕಣ್ಣೀರಿಗೆ ಕರಗುವೆ ವಂಚನೆಗೆ ಒಳಗಾದಾಗ...

ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ ತೋರಗೊಡದ ಸ್ವಾಬಿಮಾನ ಬಿಡದಾದೆ ನನ್ನ ಈ ಬಿಗುಮಾನ ಸಾಕು ಪ್ರೇಮದ ಆಟ...

ಈ ಮನಸ್ಸು ಒಂಥರಾ ವಿಚಿತ್ರ,
ಬೆಲೆ ಕಟ್ಟಲಾಗದ ಪ್ರೀತಿಯನ್ನು ,
ವಾತ್ಸಲ್ಯಭರಿತ ಸಂಬಂಧವನ್ನು ,
ಇರುವ ಆತ್ಮೀಯತೆಯನ್ನು ಗುರುತಿಸದೇ
ಇಲ್ಲದ ಕಡೆಯಲೆಲ್ಲಾ ಹುಡುಕಾಡಿ ನರಳುತ್ತದೆ.!!

*ಕಣ್ಣಿನಲ್ಲಿ ಕಣ್ಣೀರು ಇಲ್ಲದಿದ್ದರೆ ಕಣ್ಣು ಅಷ್ಟು ಸುಂದರವಾಗಿ  ಇರುತ್ತಿರಲಿಲಲ್ಲ
ಹೃದಯದಲ್ಲಿ  ನೋವು ಇಲ್ಲದಿದ್ದರೆ ಯಾರಿಗೂ ಸಂತೋಷದ  ಬೆಲೆನೇ ಗೊತ್ತುರಿತ್ತಿರಲಿಲ್ಲಿ*

*ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ  ಹೊಂದಿಕೊಂಡು ಹೋಗುತ್ತಾರೆ.
 ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರೂ ದೂರವಾಗುತ್ತಾರೆ.*

*ಯಾರ ಎದುರು ಮನಸ್ಪೂರ್ತಿ ನಗ್ತಿರೋ ಅವರ ಜೊತೆ ಇಡೀ ದಿನ ಕಳೆಯಬಹುದು ಹಾಗೆಯೇ,
ಯಾರ ಜೊತೆ ಮನಸ್ಸು ಬಿಚ್ಚಿ ಅಳ್ತಿರೋ ಅವರ ಜೊತೆ ಇಡೀ ಜೀವನವನ್ನೆ ಕಳೆಯಬಹುದು...*

👉ಸ್ಟೇಟಸ್ ಹಾಕಿದ್ರೆ☝ ಒಂದು ದಿನ
ಪೋಟೊಸ್ 🔥ಹಾಕಿದ್ರೆ 📸ಎರಡು ದಿನ
ಪ್ರೀತಿ 💏ಮಾಡಿದರೆ ಜೀವನ✌ ಇರೊವರೆಗು

👉ಕಷ್ಟ ಅಂತ ಗೊತ್ತಿದ್ದರೂ 💓
👉ಇಷ್ಟ ಪಡೋ ಹುಡುಗಿ ನೀನು 💓
          👉  ನೀನು ಸಿಗೋದಿಲ್ಲ ಅಂತ ಗೊತ್ತಿದ್ರೂ 💓
          👉ಕೊನೆತನಕ  ಪ್ರೀತ್ಸೋ  ಹುಡುಗ ನಾನು💓.

0 comments:

Post a Comment